ದೇಹವು ಸುಸ್ಥಿತಿಯಲ್ಲಿದ್ದರೆ ಮನಸ್ಸು ಸಮಸ್ಥಿತಿಯಲ್ಲಿರುತ್ತದೆ.ಮನಸ್ಸು ಉಲ್ಲಸಿತವಾಗಿದ್ದರೆ ದೇಹದಲ್ಲಿ ಉತ್ಸಾಹ ತಾನಾಗಿಯೇ ಬರುತ್ತದೆ. ದೇಹ ಮತ್ತು ಮನಸ್ಸುಗಳೆರಡೂ ಒಂದಕ್ಕೊಂದು ಪೂರಕವಾಗಿದ್ದರೆ ಮಾತ್ರ ಜೀವನವು ಸುಖಕರವಾಗಿರುತ್ತದೆ. ಇವೆರಡೂ ಉತ್ತಮವಾಗಿರಲು ಸೇವಿಸುವ ಆಹಾರವು ಅತ್ಯಂತ ಮಹತ್ವದ್ದಾಗಿರುತ್ತದೆ.ಸುರಕ್ಷಿತ ಆಹಾರವೆಂದರೇನು? ಆರೋಗ್ಯಕ್ಕೂ ಅದಕ್ಕೂ ಇರುವ ಸಂಬಂಧವಾದರೂ ಏನು? ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಹಾಗೂ ಗ್ರಾಹಕರನ್ನು ಎಚ್ಚರಿಸುವ ಅಂಶಗಳೂ ಸೇರಿವೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ: ಸುರಕ್ಷಿತ ಆಹಾರದಿಂದ ಉತ್ತಮ ಆರೋಗ್ಯ ಮೂಲ : ಕೃಷಿ ಮುನ್ನಡೆ