ಕಳೆದ ಐದು ವರ್ಷಗಳ ಸಾಪ್ತಾಹಿಕವಾರು ಮಾದರಿ ಬೆಲೆಯನ್ನು ಸಂಗ್ರಹಿಸಿ ಸಂಖ್ಯಾಶಾಸ್ತ್ರದ ವಿವಿಧ ಕಾಲಸರಣಿ ವಿಶ್ಲೇಷಣಾ ವಿಧಾನಗಳ ಮೂಲಕ ಪರಿಶೀಲಿಸಿ ೨೦೧೫ ರ ಡಿಸೆಂಬರ್ ತಿಂಗಳಲ್ಲಿ ಪ್ರಮುಖ ಮಾರುಕಟ್ಟೆಗಳಲ್ಲಿ ಆಯ್ದ ಮುಖ್ಯ ಬೆಳೆಗಳ ಸಾಪ್ತಾಹಿಕ ಮುನ್ನೋಟ ಬೆಲೆಯನ್ನು ಅಂದಾಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ: ಡಿಸೆಂಬರ್ ತಿಂಗಳಿನಲ್ಲಿ ಕೃಷಿ ಉತ್ಪನ್ನಗಳ ಬೆಲೆ ಮುನ್ನೋಟ ಮೂಲ : ಕೃಷಿ ಮುನ್ನಡೆ