ಕೃಷಿ ಕವಲು ದಾರಿಯಲ್ಲಿದೆ. ಬೇಸಾಯವನ್ನು ನಂಬಿ ಬದುಕುವವರ ಸಂಖ್ಯೆ ಇಳಿಮುಖವಾಗುತ್ತಿದೆ . ಯುವಜನತೆ ಕೃಷಿಯಿಂದ ವಿಮುಖರಾಗುತ್ತಿ ದ್ದಾರೆ. ಬೇಸಾಯ ಕ್ಷೇತ್ರದ ಹಲವು ಸಮಸ್ಯೆಗಳಲ್ಲಿ ಕೆಲಸಗಾರರ ಕೊರತೆ ಪ್ರಮುಖವಾದುದು. ಕೃಷಿ ಯಂತ್ರಗಳು ಮೂಲ : ಶ್ರಮಜೀವಿ