ಕ್ರ. ಸಂ. ಚಟುವಟಿಕೆಗಳು 01 ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳು ಹಾಗೂ ಜಾನುವಾರು ಆರೋಗ್ಯ 02 ಜಾನುವಾರು ಅಭಿವೃದ್ಧಿ 03 ಕುಕ್ಕುಟ ಅಭಿವೃದ್ಧಿ 04 ಕುರಿ ಮತ್ತು ಉಣ್ಣೆ ಅಭಿವೃದ್ಧಿ 05 ಕ್ಷೀರಾಭಿವೃದ್ಧಿ 06 ವರಹಾ ಅಭಿವೃದ್ಧಿ 07 ಮೊಲ ಸಾಕಾಣಿಕೆ ಅಭಿವೃದ್ಧಿ 08 ಮಾಂಸ ಮತ್ತು ಕೋಳಿ ಮಾರಾಟ 09 ಪಶುಆಹಾರ ಮತ್ತು ಮೇವು ಅಭಿವೃದ್ಧಿ ಕಾರ್ಯಕ್ರಮ 10 ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನ 11 ಜಾನುವಾರು ಗಣತಿ ನಿರ್ವಹಣೆ 12 ಸಮಗ್ರ ಮಾದರಿ ಸಮೀಕ್ಷಾ ಯೋಜನೆಯ ನಿರ್ವಹಣೆ 13 ವಿಸ್ತರಣೆ ಮತ್ತು ತರಬೇತಿ ಕಾರ್ಯಕ್ರಮಗಳು 14 ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನೆ ಮೂಲ : ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ